ಮಿಗ್-17-ವಿ-5 ಹೆಲಿಕಾಪ್ಟರ್ ಭೂಸ್ಪರ್ಶ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಏಪ್ರಿಲ್ 3, 2018

ಮಿಗ್-17-ವಿ-5 ಹೆಲಿಕಾಪ್ಟರ್ ಭೂಸ್ಪರ್ಶ

ಭಾರತೀಯ ವಾಯು ಪಡೆ(ಐಎಎಫ್)ಗೆ ಸೇರಿದ ಮಿಗ್-17 ಹೆಲಿಕಾಪ್ಟರ್ ಒಂದು ಇಂದು ಬೆಳಗ್ಗೆ ಉತ್ತರಖಂಡದ ಕೇದಾರ್‍ನಾಥ್ ಬಳಿ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಗಾಯಗೊಂದಿಗೆ ಇಬ್ಬರು ಪೈಲೆಟ್‍ಗಳು ಪ್ರಾಣಾಪಯಾದಿಂದ ಪರಾಗಿದ್ದಾರೆ. ಇಂದು ಬೆಳಗ್ಗೆ 8.10ರಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಸಾಮಗ್ರಿಗಳನ್ನು ಒಯ್ಯುತ್ತಿದ್ದ ಮಿಗ್-17-ವಿ-5 ಹೆಲಿಕಾಪ್ಟರ್ ಭೂಸ್ಪರ್ಶದ ವೇಳೆ ಕಬ್ಬಿಣದ ತೊಲೆಗೆ ಬಡಿದು ಪತನಗೊಂಡಿತು. ಈ ಹೆಲಿಕಾಪ್ಟರ್‍ನಲ್ಲಿದ್ದ ಪೈಲೆಟ್ ಮತ್ತು ಸಹ ಪೈಲೆಟ್‍ಗೆ ಗಾಯಗಳಾಗಿವೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಐಎಎಫ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here