ಸ್ಯಾಂಡಲ್​​ವುಡ್​ ಕಲಾವಿದರೆಲ್ಲ ಕನ್ನಡ ಚಲನಚಿತ್ರ ಕಪ್​ ಶಿವರಾಜ್ ಕುಮಾರ್​ 'ವಿಜಯನಗರ ಪೇಟ್ರಿಯಾಟ್ಸ್'​ ತಂಡ ಈ ಬಾರಿಯ ಕಪ್​ ಗೆದ್ದಿದೆ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಭಾನುವಾರ, ಏಪ್ರಿಲ್ 8, 2018

ಸ್ಯಾಂಡಲ್​​ವುಡ್​ ಕಲಾವಿದರೆಲ್ಲ ಕನ್ನಡ ಚಲನಚಿತ್ರ ಕಪ್​ ಶಿವರಾಜ್ ಕುಮಾರ್​ 'ವಿಜಯನಗರ ಪೇಟ್ರಿಯಾಟ್ಸ್'​ ತಂಡ ಈ ಬಾರಿಯ ಕಪ್​ ಗೆದ್ದಿದೆ...!

ಸ್ಯಾಂಡಲ್​​ವುಡ್​ ಕಲಾವಿದರೆಲ್ಲರೂ ಸೇರಿ‌ ಆಡುತ್ತಿರುವ ಕನ್ನಡ ಚಲನಚಿತ್ರ ಕಪ್​ ಯಶಸ್ವಿಯಾಗಿದೆ. ಶಿವರಾಜ್ ಕುಮಾರ್​ ಸ್ಟಾರ್ ಪ್ಲೇಯರ್​ ಆಗಿದ್ದ 'ವಿಜಯನಗರ ಪೇಟ್ರಿಯಾಟ್ಸ್'​ ತಂಡ ಈ ಬಾರಿಯ ಕಪ್​ ಗೆದ್ದಿದೆ. ಮೊದಲ ದಿನವೇ ಕಿಚ್ಚ ​​​ಸ್ಟಾರ್​ ಪ್ಲೇಯರ್​ ಆಗಿದ್ದ 'ಹೊಯ್ಸಳ ಈಗಲ್ಸ್'​ನ ವಿರುದ್ಧ ಟೂರ್ನಿಯ ಮೊದಲ ಗೆಲುವು ಸಾದಿಸಿತ್ತು ಶಿವಣ್ಣ ಮತ್ತು ತಂಡ. ಎರಡನೇ ಮ್ಯಾಚ್​ನಲ್ಲಿ ಇಂದ್ರಜಿತ್​ ಲಂಕೇಶ್​ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್'​ ಎದುರು ಗೆದ್ದು ಫೈನಲ್​ ತಲುಪಿದ್ದರು. ಫಿನಾಲೆಯಲ್ಲಿ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರ 'ಒಡೆಯರ್​ ಚಾರ್ಜರ್ಸ್'​ ವಿರುದ್ಧ ಗೆದ್ದು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here