ಐಪಿಎಲ್ ಸೀಸನ್ -11 : ಇಂದು ರಾಯಲ್ ಚಾಲೆಂಜರಸ್ ಬೆಂಗಳೂರುಗೆ ಡೆಲ್ಲಿ ಡೇರ್ ಡೆವಿಲ್ಸ್ ಸವಾಲು - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಏಪ್ರಿಲ್ 20, 2018

ಐಪಿಎಲ್ ಸೀಸನ್ -11 : ಇಂದು ರಾಯಲ್ ಚಾಲೆಂಜರಸ್ ಬೆಂಗಳೂರುಗೆ ಡೆಲ್ಲಿ ಡೇರ್ ಡೆವಿಲ್ಸ್ ಸವಾಲು

ಬೆಂಗಳೂರು : ಐಪಿಎಲ್ ಸೀಸನ್ 11 ರ ತನ್ನ 5 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರಸ್ ಬೆಂಗಳೂರು ತಂಡ ಇಂದು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ.
ತವರಿನಲ್ಲಿ ನಡೆಯುವ 3 ನೇ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಬರುವ ವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಇಂದು ಡೆಲ್ಲಿ ವಿರುದ್ಧ ಜಯಕ್ಕಾಗಿ ಹೊರಾಟ ನಡೆಸಲಿದೆ.
ಕೆಕೆಆರ್ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆರ್ ಸಿಬಿ ತಂಡ, ಬಳಿಕ ತವರಿನಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ಜಯ ಸಾಧಿಸಿತ್ತು. ಆ ಬಳಿಕ ರಾಜಸ್ಥಾನದ ವಿರುದ್ಧ ತವರಿನಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿ ಸೋಲು ಕಂಡಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here