ಗೋಲ್ಡ್ ಕೋಸ್ಟ್ : ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಲೇಷಿಯಾ ಹಾಕಿ ತಂಡಕ್ಕೆ ಭಾರತ ತಂಡ ಆಘಾತ ನೀಡಿದ್ದು, ಗೆದ್ದು ಸೆಮಿಫೈನಲ್ ತಲುಪಿದೆ.
ಇಂದು ನಡೆದ ಪಂದ್ಯದಲ್ಲಿ ಬಾರತ ಹಾಕಿ ತಂಡ ಮಲೇಷಿಯಾ ತಂಡವನ್ನು 2-1 ಗೋಲುಗಳಿಂದ ಮಣಿಸಿದೆ. ಈ ಮೂಲಕ ಭಾರತ ಸೆಮಿಫೈನಲ್ ತಲುಪಿದೆ. 44 ನಿಮಿಷಕ್ಕೆ ಗೋಲ್ ಗಳಿಸಿದ ಹರ್ಮನ್ ಪ್ರೀತ್ ಸಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ.
ಇನ್ನು ಭಾರತ ಹಾಕಿ ತಂಡ ವೇಲ್ಸ್ ತಂಡವನ್ನು 4-3 ರಿಂದ ಭರ್ಜರಿ ಜಯ ಗಳಿಸಿತ್ತು. ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಡ್ರಾ ಸಾಧಿಸಿತ್ತು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ