ನ್ಯೂಸ್ ಡೆಸ್ಕ್ : ಚೀನಾದ ಹುನಾನ್ ನಲ್ಲಿ ಝಾಂಗ್ ಜಿಯಾಜಿ ಪಟ್ಟಣದಲ್ಲಿ ವಿಶ್ವದ ಅತ್ಯಂತ ಉದ್ದದ ಮಾನವ ನಿರ್ಮಿತ ಗಾಜಿನ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ.
2017 ಡಿಸೆಂಬರ್ ನಲ್ಲಿ ಲೋಕಾರ್ಪಣೆಯಾದ ಈ ಸೇತುವೆಯ ಉದ್ದ ಬರೋಬ್ಬರಿ 1,601 ಅಡಿ ಇದೆ. ಭೂಮಿಯಿಂದ 755 ಅಡಿ ಎತ್ತರ, 6.5 ಅಗಡಿ ಅಗಲವಿದೆ.
ಇನ್ನು ಸೇತುವೆ ಮೇಲೆ ನಡೆದುಕೊಂಡು ಹೋಗುವಾಗ ತುಂಬಾ ಜನ ಭಯ ಪಡುತ್ತಾರೆ. ಈ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದರೆ ಕೈಕಾಲುಗಳಲ್ಲಿ ನಡುಕ ಶುರುವಾಗುತ್ತದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ