ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕ್ರಿಕೆಟ್ ಜೊತೆ ಮಸಾಲಾ, ಮಸ್ತಿ ಕೂಡ ಬೆರೆತಿದೆ.
ಪ್ರತಿ ಬೌಂಡರಿ, ಸಿಕ್ಸರ್ ಗೂ ಚಿಯರ್ ಗರ್ಲ್ಸ್ ಡಾನ್ಸ್ ಇರುತ್ತಿತ್ತು. ಪಂದ್ಯ
ಪ್ರಸಾರದ ವೇಳೆ ಸ್ಟುಡಿಯೋದಲ್ಲಿ ಕೂಡ ಸುಂದರಿಯರು ಸೊಂಟ ಬಳುಕಿಸ್ತಾ ಇದ್ರು. ಅದು 'ಸೋನಿ
ಪಿಕ್ಚರ್ಸ್' ವಾಹಿನಿ ಪ್ರಸಾರ ಶೈಲಿ.
ಆದ್ರೆ ಈಗ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲಾಗಿದೆ. ಅದೇ ರೀತಿ ಐಪಿಎಲ್ ಪ್ರಸಾರದ ರೂಪುರೇಷೆ ಕೂಡ ಬದಲಾಗಲಿದೆ. ಹಾಗಾಗಿ ಈ ಬಾರಿ ಐಪಿಎಲ್ ಅಷ್ಟೊಂದು ರಂಗುರಂಗಾಗಿರುವುದಿಲ್ಲ. ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದಾಗಿ ಸ್ಟಾರ್ ಇಂಡಿಯಾ ಮುಖ್ಯಸ್ಥ ಉದಯ್ ಶಂಕರ್ ತಿಳಿಸಿದ್ದಾರೆ.
ಐಪಿಎಲ್ ನಲ್ಲಿ ವಿವಾದಗಳು ಇದ್ದಿದ್ದೇ. ಬಿಸಿಸಿಐನಲ್ಲಿ ಕೂಡ ಎಲ್ಲವೂ ಸರಿಯಿಲ್ಲ. ಈ ಸವಾಲುಗಳ ಮಧ್ಯೆ ಸ್ಟಾರ್ ಇಂಡಿಯಾ ಹೊಸತನವನ್ನು ಯಾವ ರೀತಿ ತರಲಿದೆ ಅನ್ನೋದೇ ಸದ್ಯದ ಕುತೂಹಲ. ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿರೋದ್ರಿಂದ, ಲಾಭ ಗಳಿಸಲೇಬೇಕಾದ ಅನಿವಾರ್ಯತೆಯೂ ಸ್ಟಾರ್ ಇಂಡಿಯಾಕ್ಕಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ