ನವದೆಹಲಿ,ಸೆ.21- ನವರಾತ್ರಿ ಇಂದಿನಿಂದ ಆರಂಭಗೊಂಡಿದ್ದು, ದೇಶದ ಜನತೆಗೆ ಪ್ರಧಾನಿ
ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ,
ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ
ಮೋದಿಯವರು ಟ್ವೀಟ್ ಮಾಡಿ, ಪವಿತ್ರ ನವರಾತ್ರಿ ಆರಂಭದ ಹಿನ್ನಲೆಯಲ್ಲಿ ದೇಶದ
ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದಿದ್ದಾರೆ. ಅಲ್ಲದೆ, ನವರಾತ್ರಿಯ ಮೊದಲನೇ ದಿನ ನಾವು
ಶೈಲಪುತ್ರಿಯನ್ನು ಆರಾಧನೆ ಮಾಡುತ್ತೇವೆ ಎಂದಿರುವ ಅವರು, ಶೈಲಪುತ್ರಿಗೆ ಸಂಬಂಧಿಸಿದ
ಸ್ತುತಿಯೊಂದನ್ನು ಹಂಚಿಕೊಂಡಿದ್ದಾರೆ. ಒಂಭತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ
ಉತ್ಸವದಲ್ಲಿ ದುರ್ಗೆಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
Post Top Ad
Responsive Ads Here
ಗುರುವಾರ, ಸೆಪ್ಟೆಂಬರ್ 21, 2017
Home
Latest
National
Today
ನವರಾತ್ರಿ ಇಂದಿನಿಂದ ಆರಂಭಗೊಂಡಿದ್ದು, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ...
ನವರಾತ್ರಿ ಇಂದಿನಿಂದ ಆರಂಭಗೊಂಡಿದ್ದು, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ...
Tags
# Latest
# National
# Today
About Panchajanya TV
Today
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Post Top Ad
Responsive Ads Here
Author Details
Panchajanya TV was established in Bengaluru in 29-09-2017, under the name Panchajanya Media, and has always focused on publishing Programs, News for India. The company continuously aims to set new standards in the world of modern publishing based on its readers’ needs.
In 2017, the company made a strategic leap and became the one of online book publisher to provide Programm, News.
While the publishing world is changing, Panchajanya TV’s ambition is always to stay one step ahead.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ