'ಆಪ್ತಮಿತ್ರ' ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸಿನಿಮಾ. ವರ್ಷಗಳ ಕಾಲ ತೆರೆ
ಮೇಲೆ ಮಿಂಚಿದ್ದ ಈ ಸಿನಿಮಾ ನಟ ವಿಷ್ಣುವರ್ಧನ್ ಅವರ ಕೆರಿಯರ್ ನ ಒಂದು ಪ್ರಮುಖ
ಚಿತ್ರವಾಗಿದೆ. ಇಂತಹ ಸೂಪರ್ ಹಿಟ್ ಚಿತ್ರದ ಹೆಸರಿನಲ್ಲಿ ಮತ್ತೆ ಈಗ ಸಿನಿಮಾವೊಂದು
ಬರುತ್ತಿದೆ.
13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ 'ಆಪ್ತಮಿತ್ರ 2' ಚಿತ್ರ ಬರಲಿದೆ. 'ಆಪ್ತಮಿತ್ರ' ನಂತರ 'ಆಪ್ತರಕ್ಷಕ' ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ವಿಶೇಷ ಅಂದರೆ 'ಆಪ್ತಮಿತ್ರ' ಚಿತ್ರದ ನಿರ್ದೇಶಕ ಪಿ.ವಾಸು ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮುಂದೆ ಓದಿ...
13 ವರ್ಷಗಳ ಬಳಿಕ
'ಆಪ್ತಮಿತ್ರ 2' ಚಿತ್ರ 'ಆಪ್ತಮಿತ್ರ' ಚಿತ್ರದ ನಂತರ 13 ವರ್ಷಗಳ ಬಳಿಕ ಈಗ 'ಆಪ್ತಮಿತ್ರ 2' ಹೆಸರಿನಲ್ಲಿ ಸಿನಿಮಾ ಬರುತ್ತಿದೆ. 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಚಿತ್ರವನ್ನು ಮಾಡಿದ್ದ ನಿರ್ದೇಶಕ ಪಿ.ವಾಸು ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
21ನೇ ಸಿನಿಮಾ
ರಮೇಶ್ ಯಾದವ್ ನಿರ್ಮಾಣ
ನಿರ್ಮಾಪಕ ರಮೇಶ್ ಯಾದವ್ 'ಆಪ್ತಮಿತ್ರ 2' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದು ಅವರ ನಿರ್ಮಾಣದ 21ನೇ ಸಿನಿಮಾವಾಗಿದೆ.
ತಮಿಳು ಸಿನಿಮಾ
'ಅರನ್ಮನೈ' ರಿಮೇಕ್ ಚಿತ್ರ
ತಮಿಳಿನ ಹಾರರ್ ಚಿತ್ರ 'ಅರನ್ಮನೈ' ಈಗ ಕನ್ನಡಕ್ಕೆ 'ಆಪ್ತಮಿತ್ರ 2' ಚಿತ್ರವಾಗಿ ಬರಲಿದೆ. 2014ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ನಟಿ ಖುಷ್ಬು ಅವರ ಪತಿ ಸುಂದರ್.ಸಿ ನಟಿಸಿ ನಿರ್ದೇಶನ ಮಾಡಿದ್ದರು.
ಯಾವಾಗ ಶುರು..?
ನವೆಂಬರ್ ನಲ್ಲಿ ಪ್ರಾರಂಭ
'ಆಪ್ತಮಿತ್ರ 2' ಸಿನಿಮಾ ಇದೇ ನವೆಂಬರ್ ತಿಂಗಳಿನಲ್ಲಿ ಶುರುವಾಗಲಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ