ಕಾಮನ್ ವೆಲ್ತ್ ಗೇಮ್ಸ್ ನ 2ನೆ ದಿನ ಭಾರತವು 2 ಪದಕಗಳ ಸಾಧನೆ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಏಪ್ರಿಲ್ 6, 2018

ಕಾಮನ್ ವೆಲ್ತ್ ಗೇಮ್ಸ್ ನ 2ನೆ ದಿನ ಭಾರತವು 2 ಪದಕಗಳ ಸಾಧನೆ...

ಹೊಸದಿಲ್ಲಿ, ಎ.6: ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನ 2ನೆ ದಿನ ಭಾರತವು 2 ಪದಕಗಳ ಸಾಧನೆ ಮಾಡಿದೆ. 53 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಚಾನು ಚಿನ್ನ ಗೆದ್ದಿದ್ದರೆ ಪುರುಷರ 69 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ದೀಪಕ್ ಲಾಥರ್ ಕಂಚು ಗೆದ್ದಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಜಯಿಸಿದ ಅತೀ ಕಿರಿಯ ಕ್ರೀಡಾಪಟುವಾಗಿ ದೀಪಕ್ ಹೊರಹೊಮ್ಮಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here