'ಮಜಾ ಟಾಕೀಸ್' ಕಾರ್ಯಕ್ರಮದ ಪಯಣ ಕೊನೆಯ ಹಂತಕ್ಕೆ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಅಕ್ಟೋಬರ್ 9, 2017

'ಮಜಾ ಟಾಕೀಸ್' ಕಾರ್ಯಕ್ರಮದ ಪಯಣ ಕೊನೆಯ ಹಂತಕ್ಕೆ

ಕಿರುತೆರೆಯ ಜನಪ್ರಿಯ ಶೋ ಆಗಿದ್ದ 'ಮಜಾ ಟಾಕೀಸ್' ವೀಕ್ಷಕರಿಗೆ ಬೇಸರದ ಸುದ್ದಿ ಇಲ್ಲಿದೆ. 'ಮಜಾ ವಿತ್ ಸುಜಾ' ಬಳಿಕ 'ಮಜಾ ಟಾಕೀಸ್' ಮೂಲಕ ಅಪಾರ ವೀಕ್ಷಕರನ್ನು ಸೆಳೆದಿದ್ದ ನಟ ಸೃಜನ್ ಲೋಕೇಶ್ ಕಾರ್ಯಕ್ರಮಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.
ಸೃಜನ್ ಲೋಕೇಶ್, ಮಂಡ್ಯ ರಮೇಶ್, ವಿ. ಮನೋಹರ್, ಅಪರ್ಣಾ, ಶ್ವೇತಾಚೆಂಗಪ್ಪ, ಮಿಮಿಕ್ರಿ ದಯಾನಂದ್, ಇಂದ್ರಜಿತ್ ಲಂಕೇಶ್, ಪವನ್, ರೆಮೊ, ಕುರಿ ಪ್ರತಾಪ್ ಮೊದಲಾದವರು 'ಮಜಾ ಟಾಕೀಸ್'ನಲ್ಲಿ ಮೋಡಿ ಮಾಡಿದ್ದಾರೆ.
2015 ರ ಫೆಬ್ರವರಿ 7 ರಂದು ಆರಂಭವಾಗಿದ್ದ 'ಮಜಾ ಟಾಕೀಸ್' ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕರನ್ನು ಸೆಳೆದಿತ್ತು.
ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 'ಮಜಾ ಟಾಕೀಸ್' ಗ್ರ್ಯಾಂಡ್ ಫಿನಾಲೆ ಸಂಚಿಕೆ ಚಿತ್ರೀಕರಣ ನಡೆದಿದ್ದು, ದೀಪಾವಳಿ ಹಬ್ಬದಂದು ಪ್ರಸಾರವಾಗಲಿದೆ ಎನ್ನಲಾಗಿದೆ.
'ಮಜಾ ಟಾಕೀಸ್' ಕಾರ್ಯಕ್ರಮದ ದೊಡ್ಡ ಪಯಣ ಕೊನೆಯ ಹಂತಕ್ಕೆ ಬಂದಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here