ಘಟನೆಯಲ್ಲಿ
ಜಯಮ್ಮ(55) , ಸತೀಶ್ (22) ಎನ್ನುವವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಗಂಬೀರವಾಗಿದೆ ಎನ್ನಲಾಗಿದೆ.
ಇದೇ
ವೇಳೆ ಘಟನೆಗೆ ಪ್ರಮುಖ ಕಾರಣ ಗ್ಯಾಸ್ ಲೀಕ್ ಆಗಿದ್ದು ಅರಿವಿಗೆ ಬಾರದೆ ಸ್ನಾನಕ್ಕೆ
ನೀರು ಕಾಯಿಸಲು ಗ್ಯಾಸ್ ಹಚ್ಚಿದಾಗ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಮನೆಯ ಕಿಟಿಕಿಗಳು ಛಿದ್ರಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ
ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಅನೇಕಲ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸುತ್ತಿದ್ದಾರೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ