ಫ್ರಾನ್ಸ್ ನಲ್ಲಿ 14 ಬೆಡ್ ರೂಂಗಳ ಮನೆ ಮಾರಾಟಕ್ಕಿದ್ದು ಮೌಲ್ಯ ಕೇಳಿದರೆ ನೀವು ಶಾಕ್ ಆಗೋದ್ ಗ್ಯಾರಂಟಿ.! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಅಕ್ಟೋಬರ್ 16, 2017

ಫ್ರಾನ್ಸ್ ನಲ್ಲಿ 14 ಬೆಡ್ ರೂಂಗಳ ಮನೆ ಮಾರಾಟಕ್ಕಿದ್ದು ಮೌಲ್ಯ ಕೇಳಿದರೆ ನೀವು ಶಾಕ್ ಆಗೋದ್ ಗ್ಯಾರಂಟಿ.!

ಫ್ರಾನ್ಸ್ ನಲ್ಲಿ 14 ಬೆಡ್ ರೂಂಗಳ ಮನೆ ಮಾರಾಟಕ್ಕಿದ್ದು, ಇದರ ಬೆಲೆ ಬರೋಬ್ಬರಿ 2,700 ಕೋಟಿ ರೂ.
ಹೌದು, ಇದು ಮನೆಯಲ್ಲ. ಅರಮನೆ, ಇದು ಬೆಲ್ಜಿಯಂನ ರಾಜಮನೆತನಕ್ಕೆ ಸೇರಿದ್ದು, ಲಿಯೋಪೋಲ್ಡಾ ಎಂಬುದು ಇದರ ಹೆಸರು. ಈ ಅರಮೆನೆ ನಿರ್ಮಾಣಗೊಂಡಿದ್ದು, 187 ವರ್ಷಗಳ ಹಿಂದೆ. ಬೆಲ್ಜಿಯಂನ ರ಻ಜ ಲಿಯೋಪೋಲ್ಡ್ ಇದರ ಒಡೆಯರಾಗಿದ್ದರು. ನಂತರ ಮನೆ ಆಲಿವ್ ತೋಟದ ಒಡೆಯ ಹಾಗೂ ವಿಲ್ಲೆಫ್ರಾಂದ್ ಸುರ್ ಮೇರ್ ನ ಮೇಯರ್ ಕೂಡ ಈ ಮನೆ ಖರೀದಿಸಿದ್ದರು.
ಈ ಮನೆಯನ್ನು ಹೊಂದುವುದು ಫ್ರಾನ್ಸ್ ನಲ್ಲಿ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. 18 ಸಾವಿರ ಚದರಡಿ ವಿಸ್ತಾರವಿರುವ ಈ ಕಟ್ಟಡ 35 ಎಕೆರೆ ತೋಟ, ಜಾಗ ಹೊಂದಿದೆ. ಈ ಮನೆ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ಒಟ್ಟು 14 ಬೆಟ್ ರೂಂಗಳಿವೆ. ಉದ್ಯಾನ ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಟರೇಸ್ ಮೇಲೆ ಹತ್ತಿ ನಿಂತರೆ, ಎದುರು ವಿಶಾಲ ಸಮುದ್ರ ಕಾಣುತ್ತದೆ.
ಹೀಗಾಗಿ ಈ ವೈಭೋಪೇತ ಅರಮನೆ ಒಡೆಯರಾಗಲು ಪೈಪೋಟಿ ಇದೆಯಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here