ಗೋಲ್ಡನ್ ಸ್ಟಾರ್ ಗಣೇಶ್ ಎರಡು ತಿಂಗಳಿನಿಂದ ಸ್ವೀಟ್ ತಿಂದಿಲ್ಲವಂತೆ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಅಕ್ಟೋಬರ್ 13, 2017

ಗೋಲ್ಡನ್ ಸ್ಟಾರ್ ಗಣೇಶ್ ಎರಡು ತಿಂಗಳಿನಿಂದ ಸ್ವೀಟ್ ತಿಂದಿಲ್ಲವಂತೆ...!

ಸಿನಿಮಾ ಡೆಸ್ಕ್ : ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಗಣೇಶ್ ಮತ್ಯಾವುದೋ ಹೊಸ ಸಿನಿಮಾಗೋಸ್ಕರ ಸುದ್ದಿಯಾಗಿದ್ದಾರೆ ಅಂದುಕೊಂಡ್ರಾ..ಹಾಗೇನಿಲ್ಲ ಸದ್ಯ ಗಣೇಶ್ ಮುವಾಯ್ ಥಾಯ್ ಎಂಬ ಸಮರಕಲೆಯಲ್ಲಿ ಹೆಸರು ಮಾಡಿದ್ದಾರೆ.
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಕೆಲವು ತಿಂಗಳಿನಿಂದ ಮುವಾಯ್ ಥಾಯ್ ಅಭ್ಯಾಸ ನಡೆಸುತ್ತಿದ್ದರು. ಅಲ್ಲದೇ ಕೆಲವು ಫೋಟೋಗಳನ್ನು ಕೂಡ ಟ್ವಟರ್ ಗೆ ಹಾಕುತ್ತಿದ್ದರು. ಆದ್ರೆ ಎಲ್ಲೂ ಕೂಡ ಇದರ ಬಗ್ಗೆ ಹೆಚ್ಚು ಹೇಳಿಕೊಂಡಿರಲಿಲ್ಲ.
ಈಗ ವಿಷ್ಯ ಏನಪ್ಪ ಅಂದ್ರೆ, ಎಕ್ಸ್ ಟ್ರೀವ್ ಮುವಾಯ್ ಥಾಯ್ ಅಕಾಡೆಮಿ ಗಣೇಶ್ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ. ಧಾಯ್ಲೆಂಡ್ ನಲ್ಲಿ ಬಹಳ ಪ್ರಸಿದ್ದಿಯಾಗಿರುವ ಈ ಕಲೆ ಭಾರತ ಸೇರಿದಂತೆ ಹಲವೆಡೆ ಹೆಚ್ಚು ಜನಪ್ರಿಯವಾಗಿಲ್ಲ. ಈ ಸಮರ ಕಲೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಎಕ್ಸ್ ಟ್ರೀವ್ ಮುವಾಯ್ ಥಾಯ್ ಅಕಾಡೆಮಿ ಗಣೇಶ್ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ. ಈ ಕುರಿತು ಅಕಾಡೆಮಿ ಅಧಿಕೃತವಾಗಿ ಗಣೇಶ್ ಅವರನ್ನು ರಾಯಭಾರಿ ಎಂದು ಘೋಷಣೆ ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here