ಲಕ್ನೋ, ಅಕ್ಟೋಬರ್ 21: ಉತ್ತರ ಪ್ರದೇಶದ ಗಾಝಿಪುರ ಸಮೀಪದ ಕರಂಡದಲ್ಲಿ
ದುಷ್ಕರ್ಮಿಗಳು ಶನಿವಾರ ಆರ್ ಎಸ್ ಎಸ್ ಕಾರ್ಯರ್ತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ
ಮಾಡಿದ್ದಾರೆ.
ಬೈಕ್ ಮೇಲೆ ಬಂದು ದುಷ್ಕರ್ಮಿಗಳು ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಸ್ಥಳೀಯ ಪತ್ರಕರ್ತನಾಗಿದ್ದ ರಾಕೇಶ್ ಮಿಶ್ರಾ ಹಾಗೂ ಆತನ ಸಹೋದರನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹೋದರನಿಗೆ ಗಂಭೀರವಾಗಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ