ಬೆಂಗಳೂರು: ಬಿಗ್ಬಾಸ್ ಸೀಸನ್ 5 ಕ್ಕೆ ಭಾನುವಾರ ಅದ್ಧೂರಿ
ಚಾಲನೆ ನೀಡಲಾಯಿತು. ಈ ಬಾರಿ 17 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಈ
ಸ್ಪರ್ಧಿಗಳ ಪೈಕಿ 11 ಮಂದಿ ಸೆಲೆಬ್ರಿಟಿಗಳು ಹಾಗೂ 6 ಮಂದಿ ಸಾಮಾನ್ಯ ವ್ಯಕ್ತಿಗಳು
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ನಟ ಸಿಹಿಕಹಿ ಚಂದ್ರು, ನಿರ್ದೇಶಕ ದಯಾಳ್ ಪದ್ಮನಾಭ್, ಮತ್ತೂಬ್ಬ ನಟ ಜೆಕೆ, ಶೃತಿ ಪ್ರಕಾಶ್, ಮೇಘನಾ, ಅನುಪಮಾ ಗೌಡ, ರಿಯಾಜ್ ಪಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ, ಆಶಿತಾ, ದಿವಾಕರ್, ನಟಿ ತೇಜಸ್ವಿನಿ, ಚಂದನ್ ಶೆಟ್ಟಿ, ಸುಮಾ ರಾಜಕುಮಾರ್, ಕೃಷಿ ತಪಂಡ ಮತ್ತು ಜಗನ್ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.
ಇದು 100 ದಿನಗಳ ಕಾಲ ನಡೆಯುವ ಬಿಗ್ಬಾಸ್ ಸ್ಪರ್ಧೆಯಾಗಿ
ದ್ದು, ಜನವರಿಯಲ್ಲಿ ಮುಗಿಯಲಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ