ಬೆಂಗಳೂರು: ತಾಂತ್ರಿಕ ದೋಷದಿಂದ ಲಿಫ್ಟ್ ಕುಸಿದು ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆ.ಪಿ. ಅಗ್ರಹಾರದ ಮಾಲ್ ಒಂದರಲ್ಲಿ ನಡೆದಿದೆ.
ಶ್ರೀನಿವಾಸ್ ಮೃತಪಟ್ಟವರು. ಲಿಫ್ಟ್ ಕೆಟ್ಟು ಹೋಗಿದ್ದರೂ, ಯಾವುದೇ ಸೂಚನಾ ಫಲಕ ಹಾಕಿರಲಿಲ್ಲ. ಲಿಫ್ಟ್ ಹಾಳಾಗಿರುವುದನ್ನು ತಿಳಿಯದ ಶ್ರೀನಿವಾಸ್ ಒಳಗೆ ಹೋಗಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಅವರು ಅಲ್ಲೇ ವಾಣಿಜ್ಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ