ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬುಲೆಟ್ ಪ್ರಕಾಶ್ ಕ್ಷೇಮಸಮಾಚಾರ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದರು ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಮಾರ್ಚ್ 29, 2018

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬುಲೆಟ್ ಪ್ರಕಾಶ್ ಕ್ಷೇಮಸಮಾಚಾರ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದರು ...!

ಸ್ಯಾಂಡಲ್ ‌ ವುಡ್ ‌ ನ ಪಾದರಸ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದಾ ಪುಟಿಯುವ ಚೆಂಡಿನಂತೆ . ತಮ್ಮ ಸಹಕಲಾವಿದರು ಯಾರೇ ತೊಂದರೆಯಲ್ಲಿದ್ದರೂ ಅವರನ್ನು ಭೇಟಿ ಮಾಡಿ ಅವರಲ್ಲಿ ಹೊಸ ಚೈತನ್ಯ ಮೂಡಿಸುವ ಕೆಲಸವನ್ನು ಅವರು ಮಾಡುತ್ತಲೇ ಬಂದಿದ್ದಾರೆ . 
ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಬುಲೆಟ್ ಪ್ರಕಾಶ್ ‌ ಕ್ಷೇಮ ಸಮಾಚಾರ ವಿಚಾರಿಸಲು ಶಿವಣ್ಣ ಆಸ್ಪತ್ರೆಗೆ ಹೋಗಿದ್ದರು . ಬೇಗ ಚೇತರಿಕೊಳ್ಳುವಂತೆ ಬುಲೆ ‌ ಟ್ ‌ ಗೆ ಹೇಳಿ ಅವರಲ್ಲಿ ಹೊಸ ಹುಮ್ಮಸ್ಸು ತುಂಬಿ ಬಂದಿದ್ದಾರೆ .
ಕೆಲ ದಿನಗಳಿಂದ ಬುಲೆಟ್ ಪ್ರಕಾಶ್ ‌ ಆರೋಗ್ಯ ಸರಿ ಇಲ್ಲದ್ದಕ್ಕೆ ನಗರದ ವಿಕ್ರಮ್ ‌ ಆಸ್ಪತ್ರೆಗೆ ದಾಖಲಾಗಿದ್ದರು . ಇತ್ತೀಚೆಗೆ ರಾಮ ನವಮಿಯ ಪ್ರಯುಕ್ತ ಸೆಲ್ಫಿ ವಿಡಿಯೋ ಮೂಲಕ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here