ಪುನೀತ್ ರಾಜ್ ಕುಮಾರ್'ನಟಸಾರ್ವಭೌಮ' ಸಿನಿಮಾ ರೀಮೇಕ್ ಅಲ್ಲ ಎಂದು ಖುದ್ದು ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶನಿವಾರ, ಮಾರ್ಚ್ 31, 2018

ಪುನೀತ್ ರಾಜ್ ಕುಮಾರ್'ನಟಸಾರ್ವಭೌಮ' ಸಿನಿಮಾ ರೀಮೇಕ್ ಅಲ್ಲ ಎಂದು ಖುದ್ದು ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ...!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಹಾಕಿರುವ ಈ ಚಿತ್ರದ ಬಗ್ಗೆ ಒಂದು ಸುದ್ದಿ ಚರ್ಚೆಯಾಗುತ್ತಿತ್ತು. 'ನಟಸಾರ್ವಭೌಮ' ಸಿನಿಮಾ ಬಹುಶಃ ರೀಮೇಕ್ ಇರಬಹುದಾ ಎಂಬ ಪ್ರಶ್ನೆ ಹಲವರನ್ನ ಕಾಡುತ್ತಿದೆ. ಇದಕ್ಕೀಗ ಉತ್ತರ ಸಿಕ್ಕಿದ್ದು, 'ನಟಸಾರ್ವಭೌಮ' ಸಿನಿಮಾ ರೀಮೇಕ್ ಅಲ್ಲ ಎಂದು ಖುದ್ದು ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here