ಮೂರನೇ ಬಾರಿಗೆ 62ನೇ ವಯಸ್ಸಿನಲ್ಲಿ ಕಲ್ಯಾಣ ಯೋಗ : ವಿಜಯ್ ಮಲ್ಯ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಮಾರ್ಚ್ 29, 2018

ಮೂರನೇ ಬಾರಿಗೆ 62ನೇ ವಯಸ್ಸಿನಲ್ಲಿ ಕಲ್ಯಾಣ ಯೋಗ : ವಿಜಯ್ ಮಲ್ಯ

ಉದ್ಯಮಿ ವಿಜಯ್ ಮಲ್ಯಗೆ ಮೂರನೇ ಬಾರಿಗೆ 62ನೇ ವಯಸ್ಸಿನಲ್ಲಿ ಕಲ್ಯಾಣ ಯೋಗ ಕೂಡಿ ಬಂದಿದೆ. ಈ ನಡುವೆ ಪಿಂಕಿ ಲಾಲ್ವಾನಿ ಯಾರು? ಎಂಬುದರ ಬಗ್ಗೆ ಅನೇಕ ಮಂದಿ ಹುಡುಕಾಟ ನಡೆಸಿದ್ದಾರೆ. 2011ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಸಹಾಯಕ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡ ಪಿಂಕಿ, ಮಲ್ಯರ ಕಷ್ಟ-ಸುಖದ ದಿನಗಳಲ್ಲಿ ಜತೆಯಲ್ಲಿದ್ದುಕೊಂಡು ಸದ್ಯ ಜೊತೆಗೆ ನೆಲೆಸಿದ್ದಾರೆ.ಇತ್ತೀಚೆಗೆ ಇವರಿಬ್ಬರು ಸಂಬಂಧದ 3ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. 1986-87ರಲ್ಲಿ ಸಮೀರಾ ತ್ಯಾಬ್ಜಿ,1993ರಲ್ಲಿ ಬಾಲ್ಯದ ಗೆಳತಿ ರೇಖಾರನ್ನು ಮಲ್ಯ ಮದುವೆಯಾಗಿದ್ದರು. ಎರಡು ಮದುವೆಯಿಂದ ಸಿದ್ಧಾರ್ಥ, ಲೀನ್ನಾ, ತಾನ್ಯಾ ಎಂಬ ಮಕ್ಕಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here