ಯೋಧರ ದಿನದಂದು ನಮನ ಸಲ್ಲಿಸಿದ ಪ್ರಧಾನಿ ಮೋದಿ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಮಾರ್ಚ್ 23, 2018

ಯೋಧರ ದಿನದಂದು ನಮನ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಕ್ರಾಂತಿಕಾರಿ ಹೋಟಗಾರರಾದ ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ದಿನವಿದು. ದೇಶದ ಜನತೆ ಗೌರವದಿಂದ ಸ್ವಾತಂತ್ರವಾಗಿ ಬದುಕಬೇಕೆಂದು ತಮ್ಮ ಜೀವನವನ್ನೇ ಈ ಯುವಕರು ಬಲಿದಾನ ಮಾಡಿದ್ದಾರೆ. ಈ ಹೋರಾಟಗಾರರನ್ನು ಭಾರತ ನೆನಪಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಈ ಎಲ್ಲರನ್ನೂ ನೆನೆದು, ನಮಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here