ವಿಜಯಪುರ : ದುಷ್ಕರ್ಮಿಗಳು ಶಾಲಾ ಆವರಣದಲ್ಲಿರುವ ರಾಷ್ಟ್ರಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿ ಅವಮಾನ ಮಾಡಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಎಂಭತ್ನಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ರಾಷ್ಟ್ರಧ್ವಜದ ಕಂಬಕ್ಕೆ ಕೈಚೀಲ ಕಟ್ಟಿ ಅದರಲ್ಲಿ ಚಪ್ಪಲಿ ಹಾಕಿದ್ದಾರೆ. ಜೊತೆಗೆ ಆ ಕೈ ಚೀಲದಲ್ಲಿ ಒಂದು ಪತ್ರ ಬರೆದು ಅದರಲ್ಲಿ ಗ್ರಾಮದ ಪ್ರಮುಖರ ಹೆಸರು ನಮೂದಿಸಿದ್ದಾರೆ.
ಘಟನೆ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ