ಇಂದೋರ್: ಆರ್ ಸಿಬಿ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ್ದ ಪಂಜಾಬ್ ವಿರುದ್ಧ ಆರ್ ಸಿಬಿ ತಂಡ 10 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ 88 ರನ್ ಗಳಿಗೆ ಸರ್ವತಪತನ ಕಂಡಿತ್ತು () ಅತ್ಯಂತ ಸುಲಭದ ರನ್ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ (28 ಎಸೆತಗಳಲ್ಲಿ 48 ರನ್) ಹಾಗೂ ಪಾರ್ಥಿವ್ ಪಟೇಲ್ 22 ಎಸೆತಗಳಲ್ಲಿ 40 ರನ್) ಅವರ ಜೊತೆಯಾಟ ಕೇವಲ 8.1 ಓವರ್ ಗಳಿಗೇ 92 ರನ್ ಗಳಿಸಿ ಜಯವನ್ನು ತನ್ನದಾಗಿಸಿಕೊಂಡಿದೆ.
ಆರ್ ಸಿಬಿ ಪರ 3 ವಿಕೆಟ್ ಗಳಿಸಿದ ಉಮೇಶ್ ಯಾದವ್ ಉತ್ತಮ ಬೌಲರ್ ಎನಿಸಿದರು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ